ವಿರಾಟ್ ಕೊಹ್ಲಿಯಿಂದ ಪಾಠ ಕಲಿತ ಹಾರ್ದಿಕ್ ಪಾಂಡ್ಯ | Virat Kohli | Hardik Pandya

2020-06-27 379

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ಎಂಎಸ್ ಧೋನಿ ಯಶಸ್ವಿ ಆಟಗಾರರೆನಿಸಲು ಕಾರಣ ಅವರಲ್ಲಿ ಆಟದ ಬಗೆಗಿದ್ದ ತುಡಿತ. ಇದೇ ವಿಚಾರವನ್ನು ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಹೇಳಿಕೊಂಡಿದ್ದಾರೆ.

You should have the hunger to be number one by your own hard work and not by pushing anyone else down, is the advice that Virat Kohli gave to Hardik Pandya.